ಅವ್ಯಯಗಳು :-
ನಾಮಪದ, ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೇ, ಏಕರೂಪವಾಗಿರುವ ಶಬ್ದಗಳನ್ನು ’ಅವ್ಯಯಗಳು’ ಎನ್ನುತ್ತಾರೆ.
ಉದಾ : ಚೆನ್ನಾಗಿ, ನೆಟ್ಟಗೆ, ಮೆಲ್ಲನೆ, ಅಯೋ, ಇತ್ಯಾದಿ. ಅವ್ಯಯ ಪದಗಳಿಗೆ ಲಿಂಗ, ವಚನ ಮತ್ತು ವಿಭಕ್ತಿಗಳನ್ನು ಹಚ್ಚಲು ಬರುವುದಿಲ್ಲ. ಮತ್ತು ಯಾವುದೇ ಪ್ರತ್ಯಯಗಳು ಸೇರುವುದಿಲ್ಲ. ಅವ್ಯಯಗಳ ಪ್ರಕಾರಗಳು
ಅವ್ಯಯಗಳ ಪ್ರಕಾರಗಳು ಈ ಕೆಳಗಿನಂತಿವೆ.
1)ಸಾಮಾನ್ಯಾವ್ಯಯ
2)ಅನುಕರಣಾವ್ಯಯ
3)ಸಂಬಂಧಾರ್ಥಕಾವ್ಯಯ
4)ಸಾಮಾನ್ಯಾವ್ಯಯ
5)ಅನುಕರಣಾವ್ಯಯ
6)ಸಂಬಂಧಾರ್ಥಕಾವ್ಯಯ
7)ಕ್ರಿಯಾರ್ಥಕಾವ್ಯಯ
8)ಭಾವಸೂಚಕಾವ್ಯಯ
9)ಅವಧಾರಣಾರ್ಥಕಾವ್ಯಯ
No comments:
Post a Comment