Tuesday, 3 April 2018

ಅವಧಾರಣಾರ್ಥಕಾವ್ಯಯ :-

ಅವಧಾರಣಾರ್ಥಕಾವ್ಯಯ :-

ಅವಧಾರಣಾರ್ಥಕಾವ್ಯಯ :-                                                                            ’ಅವಧಾರಣೆ’ ಎಂದರೇ ನಿಶ್ಚಯಿಸು ಅಥವಾ ನಿರ್ಧರಿಸು ಎಂದರ್ಥ. ಅವಧಾರಣೆ ಅಕ್ಷರ ’ಏ’ ಹಲವು ವಸ್ತುಗಳಲ್ಲಿ ಒಂದನ್ನೇ ನಿಶ್ಚಯಿಸಿ ಹೇಳುವಾಗ ಉಪಯೋಗಿಸುವ ಪದಗಳು (ಅಕ್ಷರ) ಇವಾಗಿರುತ್ತವೆ.
           ಉದಾ : ಅದುವೇ, ಇದುವೇ, ಅವಳೇ, ಇವರೇ, ಇದುವೇ, ಅವನೇ, ಇದೇ, ಅದೇ, ಅವರೇ, ಇವರೇ, ಇತ್ಯಾದಿ.   ಅವಳೇ ನನ್ನ ಮಗಳು.ಅದನ್ನು ಬರೆದವನು ನಾನೇ.ನೀವೇ ಅದನ್ನು ಮಾಡಿದವರು.ನಾನೇ ಹೋಗಿಬರುವೆ.ಅದುವೇ ನನ್ನ ಮನೆ.

No comments:

Post a Comment