Thursday, 5 April 2018

ಅನುಕರಣಾವ್ಯಯ

ಅನುಕರಣಾವ್ಯಯ :-

ಅನುಕರಣಾವ್ಯಯ :-  
                ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕರಿಸಿ ಹೇಳುವ ಪದಗಳನ್ನು ’ಅನುಕರಣಾವ್ಯಯಗಳು’ ಎಂದು ಕರೆಯುತ್ತಾರೆ. ಅರ್ಥವಿಲ್ಲದ ಯಾವುದೇ ಧ್ವನಿಯನ್ನು ಅನುಕರಿಸುವ ಶಬ್ದಗಳು ಇವಾಗಿರುತ್ತವೆ.

ಉದಾ:
ಬೆಂಕಿಯು ಧಗಧಗ ಉರಿಯಿತು.
ಕವಣೆಯ ಕಲ್ಲು ರೊಯ್ಯನೆ ಹಾರಿತು.
ಹಂದಿಯು ದಡದಡ ಓಡಿತು.
ಗಂಟೆ ಢಣಢಣ ಬಾರಿಸಿತು.
ಗುಡುಗು ಗುಡುಗುಡು ಎನ್ನುತ್ತಿತ್ತು.

ಕೆಲವು ಅನುಕರಣಾವ್ಯಯ ಪದಗಳು :-
                ರಪರಪ, ಜಳಜಳ, ಗುನುಗುನು, ಜಳಜಳ, ಡಳಡಳ, ಜುಳುಜುಳು, ಢಣಢಣ, ಜಿಗಿಜಿಗಿ, ಸರಸರ, ರೊಯ್ಯನೆ, ಸುಯ್ಯನೆ, ಚಟಚಟ, ಇತ್ಯಾದಿ

16 comments:

  1. It's a very helpful tostudy

    ReplyDelete
    Replies
    1. ಕನ್ನಡದಲ್ಲಿ ಕಮೆoಟ ಮಾಡಿ ದಯವಿಟ್ಟು ...

      Delete
    2. ನಾವು ಕನ್ನಡದಲ್ಲಿಯದರು ಮಾಡುತ್ತೇವೆ ಅದು ನಮ್ಮಇಷ್ಟ

      Delete
    3. ಅನುಕರಣಾವ್ಯಯ ಮತ್ತು ದ್ವಿರುಕ್ತಿ confuse ಆಗತ್ತೆ

      Delete
    4. This comment has been removed by the author.

      Delete
    5. You not have publish this link do not have any manners to do work it is not work to do it is not of your part kab 10 Diya mein

      Delete
  2. ಧನ್ಯವಾದಗಳು

    ReplyDelete
  3. Panakittu is which example plzzz

    ReplyDelete
  4. Characharane idu anukaranavyana?

    ReplyDelete