ಅನುಕರಣಾವ್ಯಯ :-
ಅನುಕರಣಾವ್ಯಯ :-
ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕರಿಸಿ ಹೇಳುವ ಪದಗಳನ್ನು ’ಅನುಕರಣಾವ್ಯಯಗಳು’ ಎಂದು ಕರೆಯುತ್ತಾರೆ. ಅರ್ಥವಿಲ್ಲದ ಯಾವುದೇ ಧ್ವನಿಯನ್ನು ಅನುಕರಿಸುವ ಶಬ್ದಗಳು ಇವಾಗಿರುತ್ತವೆ.
ಉದಾ:
ಬೆಂಕಿಯು ಧಗಧಗ ಉರಿಯಿತು.
ಕವಣೆಯ ಕಲ್ಲು ರೊಯ್ಯನೆ ಹಾರಿತು.
ಹಂದಿಯು ದಡದಡ ಓಡಿತು.
ಗಂಟೆ ಢಣಢಣ ಬಾರಿಸಿತು.
ಗುಡುಗು ಗುಡುಗುಡು ಎನ್ನುತ್ತಿತ್ತು.
ಕೆಲವು ಅನುಕರಣಾವ್ಯಯ ಪದಗಳು :-
ರಪರಪ, ಜಳಜಳ, ಗುನುಗುನು, ಜಳಜಳ, ಡಳಡಳ, ಜುಳುಜುಳು, ಢಣಢಣ, ಜಿಗಿಜಿಗಿ, ಸರಸರ, ರೊಯ್ಯನೆ, ಸುಯ್ಯನೆ, ಚಟಚಟ, ಇತ್ಯಾದಿ
It's a very helpful tostudy
ReplyDeleteಕನ್ನಡದಲ್ಲಿ ಕಮೆoಟ ಮಾಡಿ ದಯವಿಟ್ಟು ...
Deleteನಾವು ಕನ್ನಡದಲ್ಲಿಯದರು ಮಾಡುತ್ತೇವೆ ಅದು ನಮ್ಮಇಷ್ಟ
Deleteನೋ
Delete😕😕😡😞
Deleteಅನುಕರಣಾವ್ಯಯ ಮತ್ತು ದ್ವಿರುಕ್ತಿ confuse ಆಗತ್ತೆ
DeleteThis comment has been removed by the author.
DeleteThanks
DeleteYou not have publish this link do not have any manners to do work it is not work to do it is not of your part kab 10 Diya mein
DeleteTq
ReplyDeleteThanks
ReplyDeleteಧನ್ಯವಾದಗಳು
ReplyDelete20 examples
ReplyDeleteI want 20 examples
ReplyDeletePanakittu is which example plzzz
ReplyDeleteCharacharane idu anukaranavyana?
ReplyDelete