Tuesday, 3 April 2018

ಜಿಕೆ ಸಿರೀಜ್ ೩

೧) ೨೦೦೩ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಯಾರಿಗೆ ಲಭಿಸಿತು?
ಅ) ವಿಂದಾ ಕರಂಡೀಕರ್
ಬ) ನಿರ್ಮಲ್ ವರ್ಮ
ಕ) ಇಂದಿರಾ ಗೋಸ್ವಾಮಿ
ಡ) ಗಿರೀಶ್ ಕಾರ್ನಾಡ್
ಉತ್ತರ ಅ) ವಿಂದಾ ಕರಂಡೀಕರ್

೨)೨೦೦೬ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಯಾರಿಗೆ ಲಭಿಸಿದೆ?
ಅ) ಜಾನ್ ಮಾಥೆರ್, ಜಾರ್ಜ್ ಸ್ಮೂಟ್
ಬ) ಡಾ. ಅಹ್ಮದ್ ಜಿನೈಲ್
ಕ) ಗ್ಯುಂಟೇರ್ ಬ್ಲೊಬೆಲ್
ಡ) ಮೇಲಿನ ಯಾರಿಗೂ ಇಲ್ಲ
ಉತ್ತರ ಅ) ಜಾನ್ ಮಾಥೆರ್, ಜಾರ್ಜ್ ಸ್ಮೂಟ್

೩)ಪ್ರಪಂಚದ ಒಟ್ಟು ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಭಾರತದ ಪಾಲೆಷ್ಟು?
ಅ) ಶೇಕಡಾ ೫ ಭಾಗ
ಬ) ಶೇಕಡಾ ೧ ಭಾಗ
ಕ) ಶೇಕಡಾ ೧೦ ಭಾಗ
ಡ) ಶೇಕಡಾ ೪ ಭಾಗ
ಉತ್ತರ ಬ) ಶೇಕಡಾ ೧ ಭಾಗ

೪)ಸಪ್ದರ್ ಜಂಗ್ ದೇಶಿಯ ವಿಮಾನ ನಿಲ್ದಾಣ ಎಲ್ಲಿದೆ?
ಅ) ನವದೆಹಲಿ
ಬ) ಅಲಹಾಬಾದ್
ಕ) ಮುಂಬೈ
ಡ) ಕಲ್ಕತ್ತಾ
ಉತ್ತರ ಅ) ನವದೆಹಲಿ

೫)ಬೆಂಗಳೂರಿನಲ್ಲಿ HAL ನ ಒಟ್ಟು ಎಷ್ಟು ಕಾರ್ಖಾನೆಗಳಿವೆ?
ಅ) ಮೂರು
ಬ) ಎರಡು
ಕ) ಒಂದು
ಡ) ಐದು
ಉತ್ತರ ಡ) ಐದು

೬)ಮತದಾರರ ನೋಂದಣಿ ಹಾಗೂ ಚುನಾವಣೆಗಳನ್ನು ನಡೆಸುವುದು ಯಾರ ಜವಾಬ್ದಾರಿ?
ಅ) ರಾಜ್ಯ ಸರ್ಕಾರ
ಬ) ಕೇಂದ್ರ ಸರ್ಕಾರ
ಕ) ಚುನಾವಣಾ ಆಯೋಗ
ಡ) ಕಾನೂನು ಸಚಿವ
ಉತ್ತರ ಕ) ಚುನಾವಣಾ ಆಯೋಗ

೭)ಸಂವಿಧಾನದಿಂದ ತೆಗೆದು ಹಾಕಲ್ಪಟ್ಟ ಮೂಲಭೂತ ಹಕ್ಕು ಯಾವುದು?
ಅ) ಸಮಾನತೆ ಹಕ್ಕು
ಬ) ಸ್ವಾತಂತ್ರ್ಯದ ಹಕ್ಕು
ಕ) ಆಸ್ತಿಯ ಹಕ್ಕು
ಡ) ಮೇಲಿನ ಯಾವುದು ಅಲ್ಲ
ಉತ್ತರ ಕ) ಆಸ್ತಿಯ ಹಕ್ಕು

೮)ತಳಿ ಶಾಸ್ತ್ರವು ಯಾವ ವಿಜ್ಞಾನದ ಶಾಖೆಯಾಗಿದೆ?
ಅ) ಭೌತಶಾಸ್ತ್ರ
ಬ) ಭೂಗೋಳ
ಕ) ಜೀವಶಾಸ್ತ್ರ
ಡ) ರಸಾಯನಶಾಸ್ತ್ರ
ಉತ್ತರ ಕ) ಜೀವಶಾಸ್ತ್ರ

೯)'ಏಪ್ರಿಲ್ ೭'ನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತಿದೆ?
ಅ) ವಿಶ್ವ ಪರಿಸರ ದಿನ
ಬ) ಅಂತರರಾಷ್ಟ್ರೀಯ ಮಹಿಳಾ ದಿನ
ಕ) ವಿಶ್ವ ಆರೋಗ್ಯ ದಿನ
ಡ) ರೆಡ್ ಕ್ರಾಸ್ ದಿನ
ಉತ್ತರ ಕ) ವಿಶ್ವ ಆರೋಗ್ಯ ದಿನ

೧೦)'ಪೋಸ್ಟ್ ಆಫೀಸ್' ಕೃತಿಯ ಕರ್ತೃ ಯಾರು?
ಅ) ಕಮಲ್ ದಾಸ್
ಬ) ನಿರದ್ ಸಿ. ಚೌಧುರಿ
ಕ) ರವೀಂದ್ರನಾಥ ಟ್ಯಾಗೋರ್
ಡ) ಪ್ರೇಮಚಂದ್ರ
ಉತ್ತರ ಕ) ರವೀಂದ್ರನಾಥ್ ಟ್ಯಾಗೋರ್

No comments:

Post a Comment