Saturday, 14 April 2018

ಜಿಕೆ ಸಿರೀಜ್ ೬

೧) ರಾಜ್ಯವೊಂದರ (ಉತ್ತರ ಪ್ರದೇಶ) ರಾಜ್ಯಪಾಲರಾದ ಭಾರತದ ಮೊದಲ ಮಹಿಳೆ ಯಾರು?
ಅ) ವಿಜಯಲಕ್ಷ್ಮಿ ಪಂಡಿತ್
ಬ) ಸರೋಜಿನಿ ನಾಯ್ಡು
ಕ) ಸುಚೇತ ಕೃಪಲಾನಿ
ಡ) ಮೇಲಿನ ಯಾರೂ ಅಲ್ಲ
ಉತ್ತರ ಬ) ಸರೋಜಿನಿ ನಾಯ್ಡು

೨)ಇಂಗ್ಲಿಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ ಯಾರು?
ಅ) ಆರತಿ ಪ್ರಧಾನ್
ಬ) ಆರತಿ ಸಾಹಾ
ಕ) ಹರಿತಾ ಕೌರ್
ಡ) ಮೇಲಿನ ಯಾರೂ ಅಲ್ಲ
ಉತ್ತರ ಬ) ಆರತಿ ಸಾಹಾ

೩) IRDP ಯೋಜನೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು?
ಅ) ೧೯೭೮-೭೯
ಬ)೧೯೮೩-೮೪
ಕ)೧೯೯೫-೯೬
ಡ) ಮೇಲಿನ ಯಾವುದು ಅಲ್ಲ
ಉತ್ತರ ಅ) ೧೯೭೮-೭೯

೪)ನೆಹರು ಸ್ಮಾರಕ ಸಂಗ್ರಹಾಲಯ ಮತ್ತು ಗ್ರಂಥಾಲಯ ಎಲ್ಲಿದೆ?
ಅ) ಅಹಮದಾಬಾದ್
ಬ) ದೆಹಲಿ
ಕ) ಲಕ್ನೋ
ಡ) ಭೂಪಾಲ್
ಉತ್ತರ ಬ) ದೆಹಲಿ

೫)ಚುನಾವಣಾ ಆಯುಕ್ತರನ್ನು ಯಾರು ವಜಾ ಮಾಡಬಹುದು?
ಅ) ಪ್ರಧಾನ ಮಂತ್ರಿ
ಬ) ಕಾನೂನು ಮಂತ್ರಿ
ಕ) ರಾಷ್ಟ್ರಪತಿಗಳು
ಡ) ಸಂಸತ್ತಿನ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ.
ಉತ್ತರ ಡ) ಸಂಸತ್ತಿನ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ

೬)ಭಾರತದ ಅಧಿಕೃತ ಭಾಷೆ ಯಾವುದು?
ಅ) ಬಂಗಾಳಿ
ಬ) ಪಂಜಾಬಿ
ಕ) ಸಂಸ್ಕೃತ
ಡ) ದೇವನಾಗರಿ ಲಿಪಿಯಲ್ಲಿನ ಹಿಂದಿ
ಉತ್ತರ ಡ) ದೇವನಾಗರಿ ಲಿಪಿಯಲ್ಲಿನ ಹಿಂದಿ.

೭)'ಗುರೂಜಿ' ಎಂದು ಯಾರು ಖ್ಯಾತರಾಗಿದ್ದರು?
ಅ) ರವೀಂದ್ರನಾಥ್ ಟ್ಯಾಗೋರ್
ಬ) ಎಂ. ಎಸ್. ಗೋಲ್ವಾಲ್ಕರ್
ಕ) ಸಿ. ರಾಜಗೋಪಾಲಚಾರಿ
ಡ) ಮೇಲಿನ ಯಾರೂ ಅಲ್ಲ
ಉತ್ತರ ಬ) ಎಂ. ಎಸ್. ಗೋಲ್ವಾಲ್ಕರ್

೮)'ಗುಲಾಬಿ ಬಣ್ಣದ ನಗರ' ಎಂದು ಖ್ಯಾತವಾಗಿರುವ ನಗರ ಯಾವುದು?
ಅ) ಕಲ್ಕತ್ತಾ
ಬ) ಜೈಪುರ್
ಕ) ಬೆಂಗಳೂರು
ಡ) ಮುಂಬೈ
ಉತ್ತರ ಬ) ಜೈಪುರ

೯)ಭಾರತದ ದಕ್ಷಿಣದ ತುಟ್ಟತುದಿಯು ಯಾವ ರಾಜ್ಯದಲ್ಲಿ ಬರುತ್ತದೆ?
ಅ) ಕೇರಳ
ಬ) ತಮಿಳುನಾಡು
ಕ) ಆಂಧ್ರಪ್ರದೇಶ
ಡ) ಕರ್ನಾಟಕ
ಉತ್ತರ ಬ) ತಮಿಳುನಾಡು

೧೦)ಜಿಂಬಾಬ್ವೆಯ ಮೊದಲ ಹೆಸರೇನು?
ಅ) ನಮಿಬಿಯ
ಬ) ರೊಡೇಸಿಯ
ಕ) ಜಾಂಬಿಬಾರ್
ಡ) ಮಾಲಿ

No comments:

Post a Comment