೧)ಅಮೇರಿಕಾ ಜಪಾನ್‌ನ ನಾಗಸಾಕಿ ಮೇಲೆ ಯಾವ ದಿನಾಂಕದಂದು ಅಣುಬಾಂಬ್ ಹಾಕಿತು?
ಅ) ಅಗಸ್ಟ್ ೬,೧೯೪೫
ಬ)ಅಗಸ್ಟ್ ೯,೧೯೪೫
ಕ)ಅಗಸ್ಟ್ ೨೦,೧೯೪೫
ಡ)ಅಗಸ್ಟ್ ೧೫,೧೯೪೫
ಉತ್ತರ ಬ) ಅಗಷ್ಟ್ ೯,೨೯೪೫
೨) ಆಲ್ಫ್ರೆಡ್ ದಿ ಗ್ರೇಟ್ ಇಂಗ್ಲೆಂಡ್ ನ ಸಿಂಹಾಸನವೇರಿದ್ದು ಯಾವಾಗ?
ಅ) ಕ್ರಿ. ಶ. ೮೭೫
ಬ)ಕ್ರಿ. ಶ. ೮೭೧
ಕ)ಕ್ರಿ. ಶ. ೮೮೦
ಡ)ಕ್ರಿ. ಶ. ೮೮೧
ಉತ್ತರ ಬ) ಕ್ರಿ. ಶ. ೮೭೧
೩)ಭಾರತದಲ್ಲಿ ಇಂಗ್ಲಿಷನ್ನು ಬೋಧನಾ ಮಾಧ್ಯಮವನ್ನಾಗಿ ಯಾರು ಜಾರಿಗೆ ತಂದರು?
ಅ) ಲಾರ್ಡ್ ಬೆಂಟಿಂಕ್
ಬ) ಲಾರ್ಡ್ ರಿಪ್ಪನ್
ಕ) ಲಾರ್ಡ್ ಮಾಯೊ
ಡ) ಮೇಲಿನ ಯಾರೂ ಅಲ್ಲ
ಉತ್ತರ ಅ) ಲಾರ್ಡ್ ಬೆಂಟಿಂಕ್
೪)ಘಜ್ನಿ ಮಹಮ್ಮದ್ ನು ಭಾರತದ ಮೇಲೆ ಎಷ್ಟು ಬಾರಿ ದಾಳಿ ಮಾಡಿದ್ದನು?
ಅ) ೧೬
ಬ)೧೭
ಕ)೧೫
ಡ)೧೮
ಉತ್ತರ ಬ) ೧೭
೫)ಜಿಜಿಯಾ ಯಾವುದರ ಮೇಲೆ ವಿಧಿಸಿದ ಕಂದಾಯವಾಗಿತ್ತು?
ಅ) ಭೂಮಿ
ಬ) ಮನೆ
ಕ) ಮುಸ್ಲಿಂಯೇತರರ ಮೇಲೆ
ಡ) ಮೇಲಿನ ಯಾವುದು ಅಲ್ಲ
ಉತ್ತರ ಕ) ಮುಸ್ಲಿಂಯೇತರರ ಮೇಲೆ
೬)ಭೂಮಿಯು ಸೂರ್ಯನ ಸುತ್ತ ಒಂದು ನಿರ್ದಿಷ್ಟ ಪಥದಲ್ಲಿ ಸುತ್ತುವುದಕ್ಕೆ ಏನೆನ್ನುತ್ತಾರೆ?
ಅ) ದೈನಂದಿನ ಚಲನೆ
ಬ) ವಾರ್ಷಿಕ ಚಲನೆ
ಕ) ಸೈಡ್ ರೈಟ್
ಡ) ಮೇಲಿನ ಯಾವುದು ಅಲ್ಲ
ಉತ್ತರ ಬ) ವಾರ್ಷಿಕ ಚಲನೆ
೭)ಚಂದ್ರನಿಂದ ಭೂಮಿಗೆ ಬೆಳಕು ತಲುಪಲು ಬೇಕಾಗುವ ಸಮಯ ಎಷ್ಟು?
ಅ) ೧ ನಿಮಿಷ
ಬ) ಒಂದು ದಿನ
ಕ) ಒಂದು ಸೆಕೆಂಡ್
ಡ) ಒಂದು ಘಂಟೆ
ಉತ್ತರ ಕ) ಒಂದು ಸೆಕೆಂಡ್
೮)೧೮೮೧ ರಲ್ಲಿ ಮೊದಲ ದೂರವಾಣಿ ಎಕ್ಸ್ ಚೇಂಜ್ ಎಲ್ಲಿ ಪ್ರಾರಂಭವಾಯಿತು?
ಅ) ಮುಂಬೈ
ಬ ) ಕಲ್ಕತ್ತಾ
ಕ) ದೆಹಲಿ
ಡ) ಶಿಮ್ಲಾ
ಉತ್ತರ ಬ) ಕಲ್ಕತ್ತಾ
೯) ರಾಷ್ಟ್ರೀಯ ಪೋಲಿಸ್ ಅಕಾಡೆಮಿ ಎಲ್ಲಿದೆ?
ಅ) ಹೈದರಾಬಾದ್
ಬ) ವಿಜಯವಾಡ
ಕ) ಚೆನ್ನೈ
ಡ) ಬೆಂಗಳೂರು
ಉತ್ತರ ಅ) ಹೈದರಾಬಾದ್
೧೦)ಹಿಂದೂಸ್ತಾನ್ ಟೆಲಿಪ್ರಿಂಟರ್ಸ್ ಎಲ್ಲಿದೆ?
ಅ) ಕೊಯಮತ್ತೂರು
ಬ) ಮುಂಬೈ
ಕ) ಚೆನ್ನೈ
ಡ) ಬೆಂಗಳೂರು
ಉತ್ತರ ಕ) ಚೆನ್ನೈ
No comments:
Post a Comment