Wednesday, 11 April 2018

ಜಿಕೆ ಸಿರೀಜ್ ೪

೧)ಮೊರಾರ್ಜಿ ದೇಸಾಯಿಯವರು ನಿಧನರಾದದ್ದು ಯಾವಾಗ?
ಅ) ೧೯೯೪
ಬ)೧೯೯೫
ಕ)೧೯೯೬
ಡ)೧೯೯೭
ಉತ್ತರ ಬ) ೧೯೯೫

೨)೧೯೯೪ ರಲ್ಲಿ ವಿಶ್ವಸುಂದರಿ ಪ್ರಶಸ್ತಿ ಪಡೆದ ಭಾರತೀಯ ನಾರಿ ಯಾರು?
ಅ) ಯುಕ್ತಾ ಮೂಖಿ
ಬ) ಶೀಲಾ ಪೆರೀರಾ
ಕ) ಸುಶ್ಮಿತಾ ಸೇನ್
ಡ) ಐಶ್ವರ್ಯ ರೈ
ಉತ್ತರ ಡ) ಐಶ್ವರ್ಯ ರೈ

೩) ಭಾರತದ ಕ್ಷಿಪಣಿ ಕಾರ್ಯಕ್ರಮದ ಪ್ರಮುಖ ಕಾರಣಕರ್ತ ಯಾರು?
ಅ) ಡಾ. ಕಸ್ತೂರಿರಂಗನ್
ಬ) ಎ. ಪಿ. ಜೆ. ಅಬ್ದುಲ್ ಕಲಾಂ
ಕ) ಡಾ. ಯು. ಆರ್. ಅನಂತಮೂರ್ತಿ
ಡ) ರಾಜಾರಾಮಣ್ಣ
ಉತ್ತರ ಬ) ಎ. ಪಿ. ಜೆ. ಅಬ್ದುಲ್ ಕಲಾಂ

೪)ಭಾರತದ ೨೮ನೇ ರಾಜ್ಯವಾಗಿ ಖಚಿತವಾದ ರಾಜ್ಯ ಯಾವುದು?
ಅ) ಛತ್ತೀಸಗಡ
ಬ) ಉತ್ತರಾಂಚಲ
ಕ) ಜಾರ್ಖಂಡ್
ಡ) ಸಿಕ್ಕಿಂ
ಉತ್ತರ ಕ) ಜಾರ್ಖಂಡ್

೫)೨೦೦೪ ರಲ್ಲಿ ರಾಷ್ಟ್ರೀಯ ರೈತ ಆಯೋಗದ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಲಾಗಿದೆ?
ಅ) ಬೂಟಾಸಿಂಗ್
ಬ) ಕೆ. ಸಿ. ಪಂತ್
ಕ) ಅಜಿತ್ ಸಿಂಗ್
ಡ) ಡಾ. ಎಮ್. ಎಸ್. ಸ್ವಾಮಿನಾಥನ್
ಉತ್ತರ ಡ) ಡಾ. ಎಮ್. ಎಸ್. ಸ್ವಾಮಿನಾಥನ್

೬)೨೦೦೨ ರಲ್ಲಿ ರಾಷ್ಟ್ರಾಧ್ಯಕ್ಷರಾದ ಎ. ಪಿ. ಜೆ. ಅಬ್ದುಲ್ ಕಲಾಂ ಯಾವ ಕ್ಷೇತ್ರದಲ್ಲಿ ವಿಜ್ಞಾನಿ?
ಅ) ಅಣು
ಬ) ಕೃಷಿ
ಕ) ಕ್ಷಿಪಣಿ
ಡ) ಆಹಾರ
ಉತ್ತರ ಕ) ಕ್ಷಿಪಣಿ

೭)ಮೊಟ್ಟ ಮೊದಲು ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?
ಅ) ಜಿ. ಶಂಕರ್ ಕುರುಪ್
ಬ) ವಿಷ್ಣುಡೇ
ಕ) ಕುವೆಂಪು
ಡ) ದ. ರಾ. ಬೇಂದ್ರೆ
ಉತ್ತರ ಅ) ಜಿ. ಶಂಕರ್ ಕುರುಪ್

೮) ಹಾಲಿ ಎಷ್ಟು ಕ್ಷೇತ್ರಗಳಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ?
ಅ) ನಾಲ್ಕು
ಬ) ಐದು
ಕ) ಆರು
ಡ) ಏಳು
ಉತ್ತರ ಕ) ಆರು

೯)ಭಾರತದ ಅತ್ಯಂತ ಎತ್ತರದ ಯುದ್ಧ ಭೂಮಿ ಯಾವುದು?
ಅ) ಸಿಯಾಚಿನ್ ಹಿಮಗಡ್ಡೆ
ಬ) ಲಡಕ್
ಕ) ಕಾರ್ಗಿಲ್
ಡ) ಇವು ಯಾವುದೂ ಅಲ್ಲ
ಉತ್ತರ ಅ) ಸಿಯಾಚಿನ್ ಹಿಮಗಡ್ಡೆ

೧೦)ಭಾರತದ ಅತ್ಯಂತ ಹೆಚ್ಚು ಜನಸಂಖ್ಯೆಯ ನಗರ ಯಾವುದು?
ಅ) ಮುಂಬೈ
ಬ) ಕಲ್ಕತ್ತಾ
ಕ) ಚೆನ್ನೈ
ಡ) ದೆಹಲಿ
ಉತ್ತರ ಅ) ಮುಂಬೈ

No comments:

Post a Comment