೧.ಗಾಜು ಬಲಯುತ ಮತ್ತು ಪಾರದರ್ಶಕ ವಸ್ತು.
೨. ಅದು ಕರಗುವಿಕೆಗೆ ಪ್ರತಿರೋಧ ಹೊಂದಿದೆ.
೩. ಸಾಮಾನ್ಯ ತಾಪದಲ್ಲಿ ಅದು ಇತರ ರಾಸಾಯನಿಕಗಳೊಂದಿಗೆ ವರ್ತಿಸುವುದಿಲ್ಲ.
೪.ಕಾಯಿಸಿದಾಗ ಕ್ರಮೇಣ ಮೆದುವಾಗಿ ನಂತರ ನಿಧಾನವಾಗಿ ಹರಿಯಲು ಪ್ರಾರಂಭಿಸುತ್ತದೆ.
No comments:
Post a Comment