Wednesday, 21 March 2018

ಗ್ರಹಗಳ ಚಲನೆಯ ಮೂರು ನಿಯಮಗಳು

            ಗ್ರಹಗಳ ಚಲನೆಯ ನಿಯಮಗಳನ್ನು ಆವಿಷ್ಕರಿಸಿದ ವಿಜ್ಞಾನಿ ಜೋಹಾನಿಸ್ ಕೆಪ್ಲರ್.

ಗ್ರಹಗಳ ಚಲನೆಯ ಮೂರು ನಿಯಮಗಳು:

೧. ಮೊದಲ ನಿಯಮ :
               ಸೂರ್ಯನು ಒಂದು ಕೇಂದ್ರದಲ್ಲಿರುವ ಎಲಿಪ್ಸೀಯ ಕಕ್ಷೆಗಳಲ್ಲಿ ಗ್ರಹಗಳು ಸೂರ್ಯನ ಸುತ್ತ ಚಲಿಸುತ್ತವೆ.

೨.ಎರಡನೇ ನಿಯಮ:
                 ಸೂರ್ಯನಿಂದ ಗ್ರಹಕ್ಕೆ ಎಳೆದ ಕಲ್ಪನಾ ರೇಖೆಯು ಸಮಾನ ಕಾಲಾವಧಿಗಳಲ್ಲಿ ಸನಾನ ಕ್ಷೇತ್ರವನ್ನು ಕ್ರಮಿಸುವಂತೆ ಗ್ರಹಗಳು ಚಲಿಸುತ್ತವೆ.

೩. ಮೂರನೇ ನಿಯಮ:
                 ಸೂರ್ಯನಿಂದ ಗ್ರಹಕ್ಕಿರುವ ಸರಾಸರಿ ದೂರದ ಘಮವು ಅದರ ಪರಿಭ್ರಮಣ ಅವಧಿಯ ವೇಗಕ್ಕೆ ಅನುಪಾತೀಯವಾಗಿರುತ್ತದೆ.


No comments:

Post a Comment