*ಭಾರತದ ರಾಷ್ಟ್ರ ಧ್ವಜ ಅಳವಡಿಸಿಕೊಂಡಿದ್ದು:
- ಜುಲೈ ೨೨,೧೯೪೭
*ಧ್ವಜ ವಿನ್ಯಾಸಗೊಳಿಸಿದವರು: ಪಿಂಗಾಲಿ ವೆಂಕಯ್ಯ.
*ಧ್ವಜದ ಉದ್ದ:ಅಗಲ- ೩:೨
*ಧ್ವಜದ ನಿಯಮ ಜಾರಿಗೆ ಬಂದಿದ್ದು :೨೦೦೨ರಲ್ಲಿ
*ಧ್ವಜದ ನಿಯಮಕ್ಕೆ ತಿದ್ದುಪಡಿ ತಂದಿದ್ದು: ೨೦೦೫ರಲ್ಲಿ
*ಭಾರತದ ರಾಷ್ಟ್ರಗೀತೆಯನ್ನು ಅಳವಡಿಸಿಕೊಂಡಿದ್ದು: ಜನವರಿ ೨೪,೧೯೫೦
*ಮೊದಲು ಹಾಡಿದ್ದು: ಡಿಸೆಂಬರ್ ೨೭,೧೯೧೧ ಕಲ್ಕತ್ತಾ ಅಧಿವೇಶನದಲ್ಲಿ.
*ಮೊದಲ ರಚಿತ ಭಾಷೆ : ಬಂಗಾಳಿ
*ರಚನೆ :ರವೀಂದ್ರನಾಥ್ ಟ್ಯಾಗೋರ್
*ಹಾಡುವ ಅವಧಿ : ೫೨ ಸೆಕೆಂಡ್
*ಒಳಗೊಂಡಿರುವ ಸಾಲುಗಳು :೧೩
*ಭಾರತದ ರಾಷ್ಟ್ರೀಯ ಚಿನ್ಹೆ : ನಾಲ್ಕು ಮುಖದ ಸಿಂಹ
*ಅಳವಡಿಸಿಕೊಂಡಿದ್ದು: ಜನವರಿ ೨೬, ೧೯೫೦
*ಸತ್ಯ ಮೇವ ಜಯತೆಯ ಲಿಪಿ : ದೇವನಾಗರಿ ಲಿಪಿ
*ಉಪನಿಷತ್ತು :ಮಂಡಕೋಪನಿಷತ್
*ಭಾರತದ ನಾಡಗೀತೆ: ವಂದೇ ಮಾತರಂ
*ರಚನೆ :ಬಂಕಿಮಚಂದ್ರ ಚಟರ್ಜಿ
*ಕಾದಂಬರಿ : ಆನಂದಮಠ
*ಮೊದಲು ಹಾಡಿದ್ದು: ೧೮೯೬ ಕಲ್ಕತ್ತಾ ಅಧಿವೇಶನ
*ಅಳವಡಿಸಿಕೊಂಡಿದ್ದು: ಜನವರಿ ೨೪,೧೯೫೦
* ದೇಶಭಕ್ತಿಗೀತೆ: ಸಾರೇ ಜಹಾಂಸೆ ಅಚ್ಚಾ.
*ರಚನೆ : ಮಹಮ್ಮದ್ ಇಕ್ಬಾಲ್
* ಭಾಷೆ :ಉರ್ದು
* ಶೈಲಿ :ಗಜಲ್
No comments:
Post a Comment