೧೯೦೫ರಲ್ಲಿ ವೈಸರಾಯ್ ಆಗಿ ಅಧಿಕಾರ ವಹಿಸಿಕೊಂಡ ಲಾರ್ಡ್ ಕರ್ಜನ್ ಬಂಗಾಳವನ್ನು ಎರಡು ಪ್ರಾಂತ್ಯಗಳಾಗಿ ಇಬ್ಬಾಗ ಮಾಡಿದರು. ಒಡೆದು ಆಳುವುದು ಅವನ ಉದ್ದೇಶವಾಗಿತ್ತು. ಬಂಗಾಳದ ಹಾಗೂ ಇನ್ನಿತರ ಜನರು ಇದನ್ನು ತೀವ್ರವಾಗಿ ವಿರೋಧಿಸಿದರು. ಇದು ಸ್ವದೇಶಿ ಚಳುವಳಿಗೆ ಕಾರಣವಾಯಿತು. ಜನರ ತೀವ್ರ ಪ್ರತಿಭಟನೆಯ ಕಾರಣದಿಂದ ಬಂಗಾಳದ ವಿಭಜನೆಯನ್ನು ೧೯೧೧ರಲ್ಲಿ ಹಿಂತೆಗೆದುಕೊಳ್ಳಲಾಯಿತು.
No comments:
Post a Comment