Sunday, 22 April 2018

ರೈಲ್ವೆ ವಲಯಗಳು

        ‌‌‌ಸ್ವಾತಂತ್ರ್ಯಾ ನಂತರ ರೈಲು ಸಾರಿಗೆಯ ಆಡಳಿತದಲ್ಲಿ ಸಮನ್ವಯ ಸಾಧಿಸುವ ದೃಷ್ಟಿಯಿಂದ ರೈಲ್ವೆ ವಲಯಗಳನ್ನು ರಚಿಸಲಾಯಿತು. ಈಗ ದೇಶದಲ್ಲಿ ಹಲವಾರು ರೈಲ್ವೆ ವಲಯಗಳಿವೆ. ಮುಖ್ಯವಾದವುಗಳೆಂದರೆ:

೧. ಉತ್ತರ ರೈಲ್ವೆ (ದಿಲ್ಲಿ)
೨. ಈಶಾನ್ಯ ರೈಲ್ವೆ (ಗೋರಖ್ ಪುರ)
೩. ಈಶಾನ್ಯ ಗಡಿ ರೈಲ್ವೆ ‌‌‌(ಮಳೆಗಾಂ-ಗೌಹತಿ)
೪.ಪೂರ್ವ ರೈಲ್ವೆ ‌‌(ಕೋಲ್ಕತ್ತಾ)
೫.ಆಗ್ನೇಯ ರೈಲ್ವೆ (ಕೋಲ್ಕತ್ತಾ)
೬. ಮಧ್ಯ ರೈಲ್ವೆ(ಮುಂಬಯಿ)
೭. ಪಶ್ಚಿಮ ರೈಲ್ವೆ (ಮುಂಬಯಿ)
೮. ದಕ್ಷಿಣ ರೈಲ್ವೆ(ಚೆನ್ನೈ)
೯.ದಕ್ಷಿಣ ಮಧ್ಯ ರೈಲ್ವೆ (ಸಿಕಂದರಾಬಾದ್)
೧೦. ನೈಋತ್ಯ ರೈಲ್ವೆ (ಹುಬ್ಬಳ್ಳಿ)
೧೧. ಪೂರ್ವ ಮಧ್ಯ ರೈಲ್ವೆ (ಹಾಜಿಪುರ್)
೧೨.ಉತ್ತರ ಮಧ್ಯ ರೈಲ್ವೆ (ಅಲಹಾಬಾದ್)
೧೩. ವಾಯವ್ಯ ರೈಲ್ವೆ (ಜೈಪುರ)
೧೪.ಪೂರ್ವ ಕರಾವಳಿ ರೈಲ್ವೆ (ಭುವನೇಶ್ವರ್)
೧೫. ಪಶ್ಚಿಮ ಮಧ್ಯ ರೈಲ್ವೆ (ಜಬಲ್ ಪುರ)
೧೬. ಆಗ್ನೇಯ ಮಧ್ಯ ರೈಲ್ವೆ (ಬಿಲಾಸ್ಪುರ) , ಇತ್ಯಾದಿ.

No comments:

Post a Comment