Tuesday, 24 April 2018

ನಿಮ್ಮ ಬರವಣಿಗೆ ಮೂಲಕ ಹಣಗಳಿಸಿ

ನಿಮ್ಮ ಬಿಡುವಿನ ಸಮಯದಲ್ಲಿ ನಿಮ್ಮ ಲೇಖನಗಳು, ಕಥೆ, ಕವನಗಳ ಮೂಲಕ ತಿಂಗಳಿಗೆ 50000 ವರೆಗೂ ಹಣ ಸಂಪಾದಿಸಬಹುದು, 
ನಿಮ್ಮ ಕವನ/ ಲೇಖನಗಳನ್ನು ಹೊಂದಿರುವ ಅ್ಯಂಡ್ರಾಯಿಡ್ ಅ್ಯಪ್ ತಯಾರಿಸಿ ಅದರ ಮುಖಾಂತರ ನಿಮ್ಮ ಬರವಣಿಗೆಯನ್ನು ಓದುಗರು ಓದಿದಾಗ Google Admob ಜಾಹೀರಾತುಗಳು ಪ್ರಕಟವಾಗುತ್ತವೆ. ಈ ರೀತಿಯಾಗಿ ಅತ್ಯಂತ ಸುಲಭವಾಗಿ ನೀವು ತಿಂಗಳಿಗೆ 50000 ಹಣ ಗಳಿಸಬಹುದು. ಹೆಚ್ಚಿನ ಮಾಹಿತಿಗೆ 9740769286 ಗೆ whatsapp ಮಾಡಿ

No comments:

Post a Comment