೧.ಮಿಡ್ ನೈಟ್ಸ್ ಚಿಲ್ಡ್ರನ್ಸ್ ನ ಕತೃ ಯಾರು?
ಅ)ಜವಾಹರಲಾಲ್ ನೆಹರೂ
ಬ) ಸಲ್ಮಾನ್ ರಶ್ದಿ
ಕ) ವಿಕ್ರಮ್ ಸೇಥಿ
ಡ) ಆರ್. ಕೆ. ನಾರಾಯಣ್
ಉತ್ತರ ಬ) ಸಲ್ಮಾನ್ ರಶ್ದಿ
೨) ಹಸಿರು ಕ್ರಾಂತಿಗೆ ಕಾರಣನಾದ ವ್ಯಕ್ತಿ ಯಾರು?
ಅ) ಎಂ, ಎಸ್. ಸ್ವಾಮಿನಾಥನ್
ಬ) ವರ್ಗೀಸ್ ಕುರಿಯನ್
ಕ) ದೀರುಬಾಯಿ ಅಂಬಾನಿ
ಡ) ಜೆ. ಆರ್. ಡಿ. ಟಾಟಾ
ಉತ್ತರ ಬ) ವರ್ಗೀಸ್ ಕುರಿಯನ್
೩) ಈ ಕೆಳಗಿನವುಗಳಲ್ಲಿ ಯಾವುದು ಏಡ್ಸ್ (AIDS) ಕಾಯಿಲೆಗೆ ಸಂಬಂಧಿಸಿದೆ?
ಅ) SIT
ಬ) ABO
ಕ) HIV
ಡ) GIFT
ಉತ್ತರ ಕ ) HIV
೪)ಈ ಕೆಳಗಿನ ಯಾವ ನಗರವನ್ನು ಜಪಾನಿನ ಪಿಟ್ಸ್ ಬರ್ಗ್ ಎಂದು ಕರೆಯಲಾಗುತ್ತದೆ?
ಅ) ಟೋಕಿಯೋ
ಬ) ಕೋಬೆ
ಕ) ಯುವಾಟ
ಡ) ಒಸಾಕ
ಉತ್ತರ ಕ) ಯುವಾಟ
೫)ಭಾರತದಲ್ಲಿ ಅತಿ ದೊಡ್ಡ ಕೃಷಿ ಆಧಾರಿತ ಕೈಗಾರಿಕೆ ಯಾವುದು?
ಅ) ಬಟ್ಟೆ ಕೈಗಾರಿಕೆ
ಬ) ಕೋಳಿ ಸಾಕಾಣಿಕೆ
ಕ) ಸಕ್ಕರೆ ಕೈಗಾರಿಕೆ
ಡ) ಆಹಾರ ಸಂಸ್ಕರಣ ಕೈಗಾರಿಕೆ
ಉತ್ತರ ಕ) ಸಕ್ಕರೆ ಕೈಗಾರಿಕೆ
೬) ಭಾರತದಲ್ಲಿ ಜೀತ ಪದ್ಧತಿಯನ್ನು ಯಾವಾಗ ನಿಷೇಧಿಸಲಾಗಿದೆ?
ಅ) ೧೯೬೫
ಬ)೧೯೭೦
ಕ)೧೯೭೫
ಡ)೧೯೮೦
ಉತ್ತರ ಕ) ೧೯೭೫
೭)ಭಾರತವು ಯಾವ ರಾಷ್ಟ್ರದೊಂದಿಗೆ ಹೆಚ್ಚಿನ ವ್ಯಾಪಾರವನ್ನು ಹೊಂದಿದೆ?
ಅ) ಅಮೇರಿಕಾ ಸಂಯುಕ್ತ ಸಂಸ್ಥಾನ
ಬ) ಇಂಗ್ಲೆಂಡ್
ಕ) ಜಪಾನ್
ಡ) ಜರ್ಮನಿ
ಉತ್ತರ ಅ) ಅಮೇರಿಕಾ ಸಂಯುಕ್ತ ಸಂಸ್ಥಾನ
೮)ನೂರು ರೂಪಾಯಿ ನೋಟಿನ ಮೇಲೆ ಯಾರ ಸಹಿ ಕಂಡು ಬರುತ್ತದೆ?
ಅ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್
ಬ) ಭಾರತದ ರಾಷ್ಟ್ರಪತಿ
ಕ) ಹಣಕಾಸು ಸಚಿವ
ಡ) ಪ್ರಧಾನಮಂತ್ರಿ
ಉತ್ತರ ಅ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್
೯)ಮಾನವನಿಂದ ಉಪಯೋಗಿಸಲ್ಪಟ್ಟ ಮೊದಲ ಲೋಹ ಯಾವುದು?
ಅ) ತಾಮ್ರ
ಬ) ಚಿನ್ನ
ಕ) ಕಬ್ಬಿಣ
ಡ) ಆಲ್ಯೂಮಿನಿಯಂ
ಉತ್ತರ ಅ) ತಾಮ್ರ
೧೦)ಕಲ್ಕತ್ತಾದ ಹಿಂದೂ ಕಾಲೇಜು ಯಾವಾಗ ಸ್ಥಾಪನೆಯಾಯಿತು?
ಅ) ೧೮೫೭
ಬ) ೧೮೧೭
ಕ)೧೮೬೫
ಡ) ೧೮೩೫
ಉತ್ತರ ಬ) ೧೮೧೭
No comments:
Post a Comment