Sunday, 25 March 2018

ಮೈಸೂರು ಒಡೆಯರು

ಮೈಸೂರು ಒಡೆಯರು

ಸ್ಥಾಪಕರು : ಯದುರಾಯ & ಕೃಷ್ಣರಾಯ - 1399-1950

1. ಯದುರಾಯ - 1399-1423

2. ಹಿರಿಯ ಬೆಟ್ಟದ ಚಾಮರಾಜ I - 1423-1459

3. ತಿಮ್ಮರಾಜ I - 1459-1478

4. ಹಿರಿಯ ಬೆಟ್ಟದ ಚಾಮರಾಜ II - 1478-1513

5. ಹಿರಿಯ ಬೆಟ್ಟದ ಚಾಮರಾಜ III - 1513-1553

6. ತಿಮ್ಮರಾಜ II - 1553-1572

7. ಬೋಳ ಚಾಮರಾಜ IV - 1572-1576

8. ಬೆಟ್ಟದ ದೇವರಾಜ - 1576-1578

9. ರಾಜ ಒಡೆಯ - 1578-1617

10. ಚಾಮರಾಜ V - 1617-1637

11. ರಾಜ ಒಡೆಯ II - 1637-1638

12. ಕಂಠೀರವ ನರಸಿಂಹ ರಾಜ - 1638-1659

13. ದೊಡ್ಡದೇವರಾಜ - 1659-1673

14. ಚಿಕ್ಕದೇವರಾಜ - 1673-1704

15. ಕಂಠೀರವ ನರಸರಾಜ - 1704-1714

16. ಕೃಷ್ಣರಾಜ I - 1714-1732

17. ಚಾಮರಾಜ VI - 1732-1734

18. ಕೃಷ್ಣರಾಜ II - 1734-1766

19. ನಂದರಾಜ - 1766-1770

20. ಬೆಟ್ಟದ ಚಾಮರಾಜ VII - 1770-1776

21. ಖಾಸಾ ಚಾಮರಾಜ - 1776-1799

22. ಕೃಷ್ಣರಾಜ III - 1779-1837

23. ರೆಸಿಡೆಂಟ್ ಕಮೀಷನರ್ - ಆಳ್ವಿಕೆ

24. ಚಾಮರಾಜ IX - 1881-1894

25. ಕೃಷ್ಣರಾಜ IV - 1895-1940

26. ಜಯಚಾಮರಾಜ - 1940-1950

No comments:

Post a Comment