Monday, 2 April 2018

ಜಿಕೆ ಸಿರೀಜ್ ೨

೧) ೧೯೬೯ ರಲ್ಲಿ ಚಂದ್ರನ ಮೇಲೆ ಪ್ರಪ್ರಥಮವಾಗಿ ಕಾಲೂರಿದ ವ್ಯಕ್ತಿ ಯಾರು?
ಅ) ಯೂರಿ ಗಗಾರಿನ್
ಬ) ಆರ್ಮ್ ಸ್ಟ್ರಾಂಗ್
ಕ) ರಾಕೇಶ್ ಶರ್ಮ
ಡ) ಮೇಲಿನ ಯಾರೂ ಅಲ್ಲ
ಉತ್ತರ ಬ) ಆರ್ಮ್ ಸ್ಟ್ರಾಂಗ್

೨) ೨೦೦೭ರಲ್ಲಿ ೧೪ನೇ ಸಾರ್ಕ್ ಅಧಿವೇಶನ ಎಲ್ಲಿ ಜರುಗಿತು?
ಅ) ಜಕಾರ್ತ
ಬ) ಡಾಕಾ
ಕ) ನವದೆಹಲಿ
ಡ) ಇಸ್ಲಾಮಾಬಾದ್
ಉತ್ತರ ಕ) ನವದೆಹಲಿ

೩)ಅಸಹಕಾರ ಚಳುವಳಿಯನ್ನು ನಿಲ್ಲಿಸಿದ್ದು ಯಾವಾಗ?
ಅ) ೧೯೨೦
ಬ)೧೯೨೧
ಕ) ೧೯೨೨
ಡ)೧೯೨೩
ಉತ್ತರ ಕ) ೧೯೨೨

೪)ಗಾಂಧಿಯವರು ತಮ್ಮ ಮೊದಲ ಸಾಮೂಹಿಕ ಚಳುವಳಿಯನ್ನು ಎಲ್ಲಿ ಪ್ರಾರಂಭಿಸಿದರು?
ಅ) ವಾರ್ದಾ
ಬ) ಸಬರಮತಿ
ಕ) ಬಾರ್ಡೋಲಿ
ಡ) ಚಂಪಾರಣ್
ಉತ್ತರ ಕ) ಬಾರ್ಡೋಲಿ

೫)ಪತ್ರಿಕೆಗಳ ಸೆನ್ಸಾರ್ ಯಾವ ಗವರ್ನರ್ ಜನರಲ್ ನ ಕಾಲದಲ್ಲಿ ಪ್ರಾರಂಭವಾಯಿತು?
ಅ) ಲಾರ್ಡ್ ಬೆಂಟಿಂಕ್
ಬ) ಲಾರ್ಡ್ ಡಾಲ್ ಹೌಸಿ
ಕ) ಲಾರ್ಡ್ ವೆಲ್ಲೆಸ್ಲಿ
ಡ) ಲಾರ್ಡ್ ಮಾಯೊ
ಉತ್ತರ ಕ) ಲಾರ್ಡ್ ವೆಲ್ಲೆಸ್ಲಿ

೬)ಬಜೇಂದ್ರಿಪಾಲ್ ಎವರೆಸ್ಟ್ ಶಿಖರವನ್ನು ಎರಿದ್ದು ಯಾವಾಗ?
ಅ) ೧೯೮೩
ಬ) ೧೯೮೪
ಕ)೧೯೮೫
ಡ) ೧೯೮೬
ಉತ್ತರ ಬ) ೧೯೮೪

೭)ವಿ.ಪಿ.ಸಿಂಗ್ ಭಾರತದ ಎಷ್ಟನೇ ಪ್ರಧಾನಮಂತ್ರಿ?
ಅ) ೫ನೇ
ಬ) ೬ನೇ
ಕ)೭ನೇ
ಡ) ೮ನೇ
ಉತ್ತರ ಕ) ೭ನೇ

೮)ಭಾರತವು ವಿಶ್ವ ಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದಿದ್ದು ಯಾವಾಗ?
ಅ) ೧೯೭೯
ಬ) ೧೯೮೩
ಕ)೧೯೮೭
ಡ)೧೯೯೧
ಉತ್ತರ ಬ) ೧೯೮೩

೯)ಗೋಬಿ ಮರಭೂಮಿಯು ಯಾವ ದೇಶದಲ್ಲಿದೆ?
ಅ) ದಕ್ಷಿಣ ಆಫ್ರಿಕಾ
ಬ) ವೆಸ್ಟ್ ಇಂಡೀಸ್
ಕ) ಮಂಗೋಲಿಯ
ಡ) ಮೇಲಿನ ಯಾವುದು ಅಲ್ಲ
ಉತ್ತರ ಕ) ಮಂಗೋಲಿಯಾ

೧೦)ಗ್ರೆನೆಡಾ ದ್ವೀಪವು ಎಲ್ಲಿದೆ?
ಅ) ಪೆಸಿಫಿಕ್ ಸಾಗರ
ಬ) ಹಿಂದೂ ಮಹಾಸಾಗರ
ಕ) ಕೆರಿಬಿಯನ್ ಸಮುದ್ರ
ಡ) ಮೆಡಿಟರೇನಿಯನ್ ಸಮುದ್ರ
ಉತ್ತರ ಕ) ಕೆರಿಬಿಯನ್ ಸಮುದ್ರ

No comments:

Post a Comment