- :ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯರು:-
- :ಹೆಸರು ಕ್ಷೇತ್ರ ವರ್ಷ:-
1)ರವೀಂದ್ರನಾಥ್ ಠಾಗೋರ್- ಸಾಹಿತ್ಯ - 1915
2)ಸರ್. ಸಿ. ವಿ. ರಾಮನ್- ಭೌತಶಾಸ್ತ್ರ - 1930
3)ಹರಗೋವಿಂ ಖೊರಾನ- ಔಷಧಿ - 1968
4)ಮದರ್ ಥೆರೆಸಾ -ಶಾಂತಿ- 1979
5)ಸಿ ಚಂದ್ರಶೇಖರ್- ಭೌತಶಾಸ್ತ್ರ - 1983
6)ಅಮರ್ತ್ಯಸೇನ್- ಅರ್ಥಶಾಸ್ತ್ರ- 1998
7)ವಿ. ಎಸ್. ನೈಪಾಲ್ -ಸಾಹಿತ್ಯ - 2001
8)ಆರ್. ಕೆ. ಪಚೌರಿ- ಶಾಂತಿ ಪ್ರಶಸ್ತಿ- 2007
9)ವೆಂಕಟರಾಮನ್ ರಾಮಕೃಷ್ಣನ್ -ರಸಾಯನಶಾಸ್ತ್ರ- 2009
10)ಕೈಲಾಸ ಸತ್ಯಾಥಿ೯ - ಶಾಂತಿ - 2014
No comments:
Post a Comment